ಅವಳು ... ಅವನು ...
ಅವಳು ... ಅವನು ...
ಅವನ ರಟ್ಟೆಯ ದರ್ಪಕೆ ಬಿಸಿ ಉಸಿರ ಮುತ್ತಾದವಳು
ಅವನ ಸ್ವಾರ್ಥದ ಶಿಖೆಯಲ್ಲಿ , ತನ್ನ ಕನಸ ಉರಿಸಿದವಳು
ಬೆಲೆ ಸಿಗದ ಭಾವಗಳ, ಹೆರದೆ ಬಂಜೆಯಾದವಳು
ಅಗ್ಗದ ಚಿಂತನೆಗಳಿಗೆ, ಮನವ ಶಿಲೆಯಾಗಿಸಿದವಳು
ಸಾವಿರ ಮಾತುಗಳೊಡನೆ ಮೂಕಿಯಾದವಳು
ಜಂಟಿಯಾಗಿದ್ದು, ಒಂಟಿಯಾದವಳು
ಅವಳು... ಅವನು...
ಅವನ ರಟ್ಟೆಯ ದರ್ಪಕೆ ಬಿಸಿ ಉಸಿರ ಮುತ್ತಾದವಳು
ಅವನ ಸ್ವಾರ್ಥದ ಶಿಖೆಯಲ್ಲಿ , ತನ್ನ ಕನಸ ಉರಿಸಿದವಳು
ಬೆಲೆ ಸಿಗದ ಭಾವಗಳ, ಹೆರದೆ ಬಂಜೆಯಾದವಳು
ಅಗ್ಗದ ಚಿಂತನೆಗಳಿಗೆ, ಮನವ ಶಿಲೆಯಾಗಿಸಿದವಳು
ಸಾವಿರ ಮಾತುಗಳೊಡನೆ ಮೂಕಿಯಾದವಳು
ಜಂಟಿಯಾಗಿದ್ದು, ಒಂಟಿಯಾದವಳು
ಅವಳು... ಅವನು...
Comments
Post a Comment