Posts

Showing posts from August, 2011

ಬದಲಾದ ಸಮಯದೊಳಗೆ ......

Image
ಬದಲಾದ ಸಮಯದೊಳಗೆ.... ಭಾವಗಳು, ನಿಜವೋ !!?? ಭ್ರಮೆಯೋ !!?? ಬದಲಾದ ಸಮಯದೊಳಗೆ... ಬದಲಾಗಿದೆ ಎಲ್ಲವು !!!  ಅಥವಾ ಬದಲಾಗಿದೆ ಎನ್ನುವ ಭ್ರಮೆಯೇ!!??   ಸಾಗುವ ದಾರಿ ಕಟಿಣವಾಗಿದೆ, ಅಥವಾ ಕಟಿಣಾ ಎನ್ನುವ  ಭ್ರಮೆಯ ಭಾವವೇ!!??   ಬದಲಾದ ನೋಟಕೆ ನೀನು ಕಾರಣವೆ!! ಅಥವಾ ನನ್ನ ಚಿಂತನೆಯೇ !!?? ತಿಳಿಯದಾಗಿದೆ....  ಅದಾವ ಭಾವ ನಮ್ಬಿಬ್ಬರ ದೂರ ಮಾಡಿದೆ!! ಅಥವಾ ಭಾವ ಕೇವಲ ಭ್ರಮೆಯೇ!!??   ಬಾಳಲಿ ಚೈತನ್ಯ ಕುಗ್ಗಿದೆ!!  ಅಥವಾ ಕುಗ್ಗುವೆನೆಂಬ ಭೀತಿ ಕುಗ್ಗಿಸಿದೆಯೇ!!?? ಎಲ್ಲೆಲ್ಲೂ ಅತೃಪ್ತಿ, ಅಸಮದಾನ!! ಇರಬಹುದೇನೋ ಇದು ಬದುಕಿನ ಇನ್ನೊದು ಪಾಠ !!! ಬದುಕು ಭಾವನೆಗಳ ಸರೋವರ :) ಇಲ್ಲಿ ಈಸ ಬೇಕು ಇದ್ದು ಜಯಿಸಬೇಕು :) ಏನಂತೀರಿ!!? :P :) 

ಬದುಕ ಪ್ರೀತಿಸು.... ಆನಂದಿಸು :)

Image
(-:  ಬದುಕು :-) ಬಾಳಲಿ ಹರ್ಷ ಎಂದೆಂದೂ ತುಂಬಿರಲಿ  ಮನವು  ವಾತ್ಸಲ್ಯವ ಮರೆಯದಿರಲಿ  ಗುರಿ ಸಾದಿಸುವ ಛಲವಿರಲಿ  ಮೊಗದಲಿ ನಗುವು ಸದಾ ಚಿಮ್ಮಲಿ :)  ನೋವು ನಲಿವು ಸಾಮಾನ್ಯ ಅವುಗಳ ಅನುಭವ ಅನನ್ಯ ಏಳು - ಬೀಳುಗಳು ನಡುವೆ ನಮ್ಮ ಜೀವನ ಚಲವಿರುವವನೆ ಚಾಣಕ್ಯ  ಬದುಕಿನ ಮರ್ಮವ ಅರಿತ ಜನ್ಮ ಧನ್ಯ :)