Posts

Showing posts from June, 2012

ನಗುವ ಕುಸುಮ..... ನೀ :)

Image
ಬಯಸುವೆ ನಾ ನೂರು ಜನ್ಮದಲ್ಲೂ  ನೀನೆ ಒಲವಿನ ಅಣ್ಣನಾಗಿ ಬರಲೆಂದು ಕಾಯುವೆ ಕಣ್ಣಾಗಿ ಕೊನೆವರೆಗೂ ಎನ್ನ ಜನ್ಮಗೆ ಬೇರೆ ನು ಬೇಕು :) ಖುಷಿ ತುಂಬಿದ ಜೀವನ ನಿನ್ನದಗಲಿ ಬದರಿ-ಖುಷಿ ಅಮರವಾಗಲಿ ಅನುಭವಿಸಿರುವೆ ಬಾಳಿನ ಬೇವು ಬೆಲ್ಲ ಎಂದೂ ಸಿಗಲಿ ನಿನಗೆ ಬಯಸಿದೆಲ್ಲ :) ಮನದಾಳದ ಮಾತು ಈ ಸಂಬಂಧಕ್ಕಿಲ್ಲ ಯಾವ ಕುತ್ತು, ನೀನಾದೆ ನನ್ನ ಮನಸಿನ ಸ್ವತ್ತು :)