ನಗುವ ಕುಸುಮ..... ನೀ :)

ಬಯಸುವೆ ನಾ ನೂರು ಜನ್ಮದಲ್ಲೂ 
ನೀನೆ ಒಲವಿನ ಅಣ್ಣನಾಗಿ ಬರಲೆಂದು
ಕಾಯುವೆ ಕಣ್ಣಾಗಿ ಕೊನೆವರೆಗೂ
ಎನ್ನ ಜನ್ಮಗೆ ಬೇರೆ ನು ಬೇಕು :)

ಖುಷಿ ತುಂಬಿದ ಜೀವನ ನಿನ್ನದಗಲಿ
ಬದರಿ-ಖುಷಿ ಅಮರವಾಗಲಿ
ಅನುಭವಿಸಿರುವೆ ಬಾಳಿನ ಬೇವು ಬೆಲ್ಲ
ಎಂದೂ ಸಿಗಲಿ ನಿನಗೆ ಬಯಸಿದೆಲ್ಲ :)

ಮನದಾಳದ ಮಾತು

ಈ ಸಂಬಂಧಕ್ಕಿಲ್ಲ ಯಾವ ಕುತ್ತು,
ನೀನಾದೆ ನನ್ನ ಮನಸಿನ ಸ್ವತ್ತು :)





Comments

Popular posts from this blog

ನಗುವ ಸುಮ

ಲೋಕದ ಕಣ್ಣಿಗೆ ರಾಧೆಯು ಕೂಡ ಎಲ್ಲರಂತೆ ಒಂದು ಹೆಣ್ಣು