Posts

ಲೋಕದ ಕಣ್ಣಿಗೆ ರಾಧೆಯು ಕೂಡ ಎಲ್ಲರಂತೆ ಒಂದು ಹೆಣ್ಣು

ನನ್ನ ನೆಚ್ಚಿನ ಭಾವಗೀತೆ The poem that reminds me that a relationship for it posses eternal love, it should pass obstacles of selfishness, ego and pride.  Beautifully sung by Pallavi Arun, one of my all time favorite. ಲೋಕದ ಕಣ್ಣಿಗೆ ರಾಧೆಯು ಕೂಡ ಎಲ್ಲರಂತೆ ಒಂದು ಹೆಣ್ಣು ನನಗೋ ಆಕೆ ಕೃಷ್ಣನ ತೋರುವ ಪ್ರೀತಿಯು ನೀಡಿದ ಕಣ್ಣು ತಿಂಗಳ ರಾತ್ರಿ ತೊರೆಯ ಸಮೀಪ ಉರಿದರೆ ಯಾವುದೋ ದೀಪ ಯಾರೋ ಮೋಹನ ಯಾವ ರಾಧೆಗೋ ಪಡುತಿರುವನು ಪರಿತಾಪ    ||ಲೋಕದ|| ನಾನು ನನ್ನದು ನನ್ನವರೆನ್ನುವ ಹಲವು ತೊಡಕುಗಳ ಮೀರಿ ಧಾವಿಸಿ ಸೇರಲು ಬೃಂದಾವನವ ರಾಧೆ ತೋರುವಳು ದಾರಿ    ||ಲೋಕದ|| ಮಹಾ ಪ್ರವಾಹ ಮಹಾ ಪ್ರವಾಹ ತಡೆಯುವರಿಲ್ಲ, ಪಾತ್ರವಿರದ ತೊರೆ ಪ್ರೀತಿ ತೊರೆದರು ತನ್ನ ತೊರೆಯದು ಪ್ರಿಯನ, ರಾಧೆಯ ಪ್ರೀತಿಯ ರೀತಿ ಇದು ರಾಧೆಯ ಪ್ರೀತಿಯ ರೀತಿ    ||ಲೋಕದ||

Positive Vibes only

How lockdown has enlightened me to stay positive, no matter what the situation is?  Read up, if interested.  March 9, 2020 was the last day i went to office. On the same night, my kid ended up having 102 degrees fever. Myself and Kiran were planning for her upcoming FIRST birthday on March 17, 2020 with lots of love and enthusiasm. And out of nowhere comes Covid-19 which hits hard on everyone right from affecting routine to impeding fear.   Confusions on whether this is air-borne, or its mortality rate or the way its spreads becoming one of pandemic, am sure its difficult times. Am sure life wont be normal even after this vanishes so is after Tsumani. And things never happened as planned, that's what LIFE does to you, right! There are so many things am grateful for which i had taken for granted earlier.  Listing them up :  1. My both families ( parents and in-laws ) help us to raise our kid.  With both working from home, and no maid, my parents and in-laws hav

My Lockdown routine

My Lockdown routine : 8-9am : Make bed, Sweep, Mop and help MIL to prepare breakfast. cleanup work space. 9-10.30am: Kid's routine starts, poop, bath, breakfast. Not to forget, my breakfast and morning dose of tea. 10.30am - 12pm: I try to work. 12-12.30pm :  Naptime, feeding her and putting her to sleep. 12.30pm-1.30pm : I try to work. 1.30pm - 2.30pm : Lunch preparation for kid and for all. This would by lunch break as well. 2.30pm-3.30pm : Husband helps in feeding kid her lunch so i get to work. 3.30pm-4pm: I try to play with kid or goto terrace for a walk or stretch. 4-5pm: i try to work. 5-6pm: kid's second naptime. and i also doze off for few mins. 6.30pm-11pm : Another dose of evening tea to keep my energy levels with kid's. Dinner preparation for us and for kid. Feeding her, playing with her, enjoying her dramas , tantrums. 11-1pm : I try to complete my unfinished tasks. This wont happen if i skip evening naptime. ofcourse, I would be exhaus

ಒಳ್ಳೆ ಕಾಲ ...

ಹೊಸತನವ ಮರಳಿಸುವುದೇ? ಸವಿಗನಸ ಅರಳಿಸುವುದೇ? ಮರೆಯಾದ ನಗುವ, ಮೊಗವೇರಬಲ್ಲದೇ ? ಹೊರೆಯಾದ ಮನವು , ಹಗುರವಾಗುವುದೇ ? ಒಳ್ಳೆ ಕಾಲ ಎದೆಗೊದ್ದು , ಮತ್ತೆ ಬರುವುದೇ? 

ಅವಳು ... ಅವನು ...

ಅವಳು ... ಅವನು ... ಅವನ ರಟ್ಟೆಯ ದರ್ಪಕೆ ಬಿಸಿ ಉಸಿರ ಮುತ್ತಾದವಳು ಅವನ ಸ್ವಾರ್ಥದ ಶಿಖೆಯಲ್ಲಿ , ತನ್ನ ಕನಸ ಉರಿಸಿದವಳು ಬೆಲೆ ಸಿಗದ ಭಾವಗಳ, ಹೆರದೆ ಬಂಜೆಯಾದವಳು ಅಗ್ಗದ ಚಿಂತನೆಗಳಿಗೆ, ಮನವ ಶಿಲೆಯಾಗಿಸಿದವಳು ಸಾವಿರ ಮಾತುಗಳೊಡನೆ ಮೂಕಿಯಾದವಳು ಜಂಟಿಯಾಗಿದ್ದು, ಒಂಟಿಯಾದವಳು ಅವಳು... ಅವನು...

ನೀನು ಗಂಡು ನಾನು ಹೆಣ್ಣು ...

ನೀನು ಗಂಡು ನಾನು ಹೆಣ್ಣು ... ಧೈರ್ಯ ನಿನ್ನನ್ನಾವರಿಸಬೇಕು, ನೀನು ಗಂಡು ಸಹನೆ ನಿನ್ನ ಉಸಿರಾಗಬೇಕು , ನೀನು ಹೆಣ್ಣು ಭಾವುಕತೆ ನಿನ್ನ ಪಾಲಲ್ಲ , ನೀನು ಗಂಡು ಸ್ವಾತಂತ್ರ ನಿನಗಿಲ್ಲ, ನೀನು ಹೆಣ್ಣು ವೃತ್ತಿಯೇ ನಿನ್ನ ದೇವರು , ನೀನು ಗಂಡು ಪತಿಯೇ ನಿನ್ನ ದೇವರು , ನೀನು ಹೆಣ್ಣು ಕೋಪ ನಿನಗೆ ಸಹಜ  ಗುಣ, ನೀನು ಗಂಡು ತ್ಯಾಗ ನಿನಗೆ ಸುಲಭ, ನೀನು ಹೆಣ್ಣು ಹೀಗಿರುವಾಗ ತಾರತಮ್ಯದ ಗಂಟು ಸುಗಮದ ಹಾದಿಯಲ್ಲ ನನ್ನ ನಿನ್ನ ನಂಟು 

ನಗುವ ಸುಮ

ಭಾವಲೋಕದ  ತೊಟ್ಟಿಲ  ಚಂದ್ರನ  ನಗುವೇ  ನೀನು ಇಂದ್ರ  ಕಾಣದ  ಪಾರಿಜಾತದ  ಸೊಬಗೇ  ನೀನು ಮುಂಜಾವಿನ  ಹೊನ್ನ  ಬೆಳಕಿನ  ಹೊಳಪೇ   ನೀನು ಮನದ  ಬಯಲಲಿ  ಪ್ರೀತಿ  ಅರಳಿಸಿ  ನಗುವ  ಸುಮವೇ  ನೀನು ಕುಸುಮವೇ   ನೀನು