ಒಳ್ಳೆ ಕಾಲ ...


ಹೊಸತನವ ಮರಳಿಸುವುದೇ?
ಸವಿಗನಸ ಅರಳಿಸುವುದೇ?
ಮರೆಯಾದ ನಗುವ, ಮೊಗವೇರಬಲ್ಲದೇ ?
ಹೊರೆಯಾದ ಮನವು , ಹಗುರವಾಗುವುದೇ ?
ಒಳ್ಳೆ ಕಾಲ ಎದೆಗೊದ್ದು , ಮತ್ತೆ ಬರುವುದೇ? 


Comments

Popular posts from this blog

ನಗುವ ಸುಮ

ಲೋಕದ ಕಣ್ಣಿಗೆ ರಾಧೆಯು ಕೂಡ ಎಲ್ಲರಂತೆ ಒಂದು ಹೆಣ್ಣು