ಬದುಕ ಪ್ರೀತಿಸು.... ಆನಂದಿಸು :)

(-:  ಬದುಕು :-)





ಬಾಳಲಿ ಹರ್ಷ ಎಂದೆಂದೂ ತುಂಬಿರಲಿ 
ಮನವು  ವಾತ್ಸಲ್ಯವ ಮರೆಯದಿರಲಿ 
ಗುರಿ ಸಾದಿಸುವ ಛಲವಿರಲಿ 
ಮೊಗದಲಿ ನಗುವು ಸದಾ ಚಿಮ್ಮಲಿ :) 



ನೋವು ನಲಿವು ಸಾಮಾನ್ಯ
ಅವುಗಳ ಅನುಭವ ಅನನ್ಯ
ಏಳು - ಬೀಳುಗಳು ನಡುವೆ ನಮ್ಮ ಜೀವನ
ಚಲವಿರುವವನೆ ಚಾಣಕ್ಯ 
ಬದುಕಿನ ಮರ್ಮವ ಅರಿತ ಜನ್ಮ ಧನ್ಯ :)
   

Comments

Post a Comment

Popular posts from this blog

ನಗುವ ಸುಮ

ಲೋಕದ ಕಣ್ಣಿಗೆ ರಾಧೆಯು ಕೂಡ ಎಲ್ಲರಂತೆ ಒಂದು ಹೆಣ್ಣು