ಅಮ್ಮ :) ನಿನ್ನ ಅಪ್ಪೋ ಆಸೆ :)
ಆಸೆ ...... ಅಮ್ಮನ ಅಪ್ಪೋ ಆಸೆ !!!!!
ಆಸೆ ...... ಅಮ್ಮನ ಅಪ್ಪೋ ಆಸೆ !!!!!
ಮನದಿ ಭಯ , ಬೇಸರ ಕಾರ್ಮೊಡವಾದಾಗ
ಓಡಿ, ಅಮ್ಮನ ಅಪ್ಪೊ ಆಸೆ
ಅಪ್ಪಿ, ಮಡಿಲ ಸೇರೊ ಆಸೆ
ಸೇರಿ, ನುಡಿವ ಸವಿಯೊ ಆಸೆ
ಸವಿದು, ಪ್ರೀತಿಯ ಕದಿಯೊ ಆಸೆ
ಜೀವ ಕೊಡೋ ಆಕೆಗೆ ಒಳ್ಳೇ ಕೂಸಾಗುವಾಸೆ
ಮಮತೆಯ ಅಲೆಯಲ್ಲಿ ಮುಳುಗುವಾಸೆ
ನಂಬು ನೀ ಮನವೇ,
ಸ್ವರ್ಗಲೋಕ ಇದುವೇ ,
ಅಮ್ಮನ ಮಡಿಲಲ್ಲೇ! :) :)
ಆಸೆ ...... ಅಮ್ಮನ ಅಪ್ಪೋ ಆಸೆ !!!!!
ಮನದಿ ಭಯ , ಬೇಸರ ಕಾರ್ಮೊಡವಾದಾಗ
ಓಡಿ, ಅಮ್ಮನ ಅಪ್ಪೊ ಆಸೆ
ಅಪ್ಪಿ, ಮಡಿಲ ಸೇರೊ ಆಸೆ
ಸೇರಿ, ನುಡಿವ ಸವಿಯೊ ಆಸೆ
ಸವಿದು, ಪ್ರೀತಿಯ ಕದಿಯೊ ಆಸೆ
ಜೀವ ಕೊಡೋ ಆಕೆಗೆ ಒಳ್ಳೇ ಕೂಸಾಗುವಾಸೆ
ಮಮತೆಯ ಅಲೆಯಲ್ಲಿ ಮುಳುಗುವಾಸೆ
ನಂಬು ನೀ ಮನವೇ,
ಸ್ವರ್ಗಲೋಕ ಇದುವೇ ,
ಅಮ್ಮನ ಮಡಿಲಲ್ಲೇ! :) :)

super cool khushi akka :)
ReplyDeletekeep writing such emotional poems akka :)
very nice :)
ReplyDelete@sakshi: definitely :)
ReplyDelete@sudha: Thanku :)