ನಗುವ ಸುಮ

ಭಾವಲೋಕದ  ತೊಟ್ಟಿಲ  ಚಂದ್ರನ  ನಗುವೇ  ನೀನು
ಇಂದ್ರ  ಕಾಣದ  ಪಾರಿಜಾತದ  ಸೊಬಗೇ  ನೀನು
ಮುಂಜಾವಿನ  ಹೊನ್ನ  ಬೆಳಕಿನ  ಹೊಳಪೇ   ನೀನು
ಮನದ  ಬಯಲಲಿ  ಪ್ರೀತಿ  ಅರಳಿಸಿ  ನಗುವ  ಸುಮವೇ  ನೀನು
ಕುಸುಮವೇ   ನೀನು

Comments

Popular posts from this blog

ಅವಳು ... ಅವನು ...

ನೀನು ಗಂಡು ನಾನು ಹೆಣ್ಣು ...